ನನಗಂತೂ ನಂಬಿಕೆ ಇರಲಿಲ್ಲ ಎಂದ ಸಂಜು ಸ್ಯಾಮ್ಸನ್ | Oneindia Kannada

2021-04-16 1,802

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಗ್ರ ಕ್ರಮಾಂಕದ ಪ್ರಮುಖ ವಿಕೆಟ್‌ಗಳನ್ನು ಕಳೆದು ಕೊಂಡ ನಂತರ ಕ್ರೀಸ್‌ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮೋರಿಸ್ ಆವರಂತಾ ಸ್ಪೋಟಕ ಆಟಗಾರರು ಇದ್ದರೂ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪಂದ್ಯವನ್ನು ಗೆಲ್ಲುವ ಭರವಸೆ ಇರಲಿಲ್ಲ ಎಂದು ಹೇಳಿದ್ದಾರೆ

Rajasthan Royals captain Sanju Samson says he had lost hopes of win against Delhi Capitals after 5 wickets lost